# Tags

ಸುರತ್ಕಲ್ ಟೈಮ್ ಔಟ್ ಸಾಕರ್ ಕಪ್ 2024ಗೆ ಚಾಲನೆ (Surathkal; Run for Time out Soccer Cup 2024)

ಸುರತ್ಕಲ್ ಟೈಮ್ ಔಟ್ ಸಾಕರ್ ಕಪ್ 2024ಗೆ ಚಾಲನೆ (Surathkal) ಸುರತ್ಕಲ್ : ಇಲ್ಲಿಗೆ ಸಮೀಪದ ಮುಕ್ಕದಲ್ಲಿರುವ ನೂತನಟೈಮ್ ಔಟ್ ಟರ್ಫ್ ಕ್ರೀಡಾಂಗಣದಲ್ಲಿ ಟೈಮ್ ಔಟ್ ಸಾಕರ್ ಕಪ್ 2024 ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.   ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಹಾಗೂ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕ್ರೀಡಾಳುಗಳನ್ನು ಅಭಿನಂದಿಸುವ ಮೂಲಕ ಪುಟ್ ಬಾಲ್ ಪಂದ್ಯಾವಳಿಗೆ  ಚಾಲನೆ ನೀಡಿದರು. ಒಟ್ಟು 18 ತಂಡಗಳು ಫುಟಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಥಮ ಹದಿನೈದು ಸಾವಿರ, ದ್ವಿತೀಯ ಹತ್ತು ಸಾವಿರ, […]