# Tags

ತನ್ನ ಮೊದಲ ಮತ ಚಲಾಯಿಸಲು ಅಮೇರಿಕಾದಿಂದ  ಆಗಮಿಸಿದ ಹುಬ್ಬಳ್ಳಿಯ ರುಚಿತಾ ಆಲೂರ (Ruchitha Alura from Hubballi came from USA to cast her first Vote)

PHOTO CREDIT : KARNATAKA VOICE ತನ್ನ ಮೊದಲ ಮತ ಚಲಾಯಿಸಲು ಅಮೇರಿಕಾದಿಂದ  ಆಗಮಿಸಿದ ಹುಬ್ಬಳ್ಳಿಯ ರುಚಿತಾ ಆಲೂರ (Hubballi)ಹುಬ್ಬಳ್ಳಿ: ತನ್ನ‌ ಒಂದು ಮತದ ಮಹತ್ವವೇನು ಎಂಬುದನ್ನ ಅರಿತ ವಿದ್ಯಾರ್ಥಿನಿಯೋರ್ವಳು ದೂರದ ಅಮೆರಿಕಾದಿಂದ ಬಂದು ಮತದಾನ ಮಾಡಿರುವ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ನಡೆದಿದೆ. ಹುಬ್ಬಳ್ಳಿಯಲ್ಲಿ ಇಂದು ಮತದಾನ ನಡೆಯುತ್ತಿದೆ. ತಂದೆ ಬಸವರಾಜ ಅವರು ಆಸಕ್ತಿ ವಹಿಸಿ ಮಗಳನ್ನು  ಅಮೇರಿಕಾದಿಂದ ಕರೆಸಿಕೊಂಡು ಮತವನ್ನು ಹಾಕಿಸಿ, ಮಗಳಿಗೆ ಅದರ ಮಹತ್ವ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.  ರುಚಿತಾ ಬಸವರಾಜ ಆಲೂರ  ಮಾತನಾಡಿ. […]