# Tags

ಹೊಸ ನಂಬರ್ ಪ್ಲೇಟ್: ನ.17 ಗಡುವು ಮುಂದಕ್ಕೆ

 ಹೊಸ ನಂಬರ್ ಪ್ಲೇಟ್: ನ.17 ಗಡುವು ಮುಂದಕ್ಕೆ (HSRP Number Plates) (BENGALURU) ಬೆಂಗಳೂರು: ವಾಹನಗಳಿಗೆ ನವೀಕೃತ ನಂಬರ್ ಪ್ಲೇಟ್ ಅಳವಡಿಸಲು ನಿಗದಿಪಡಿಸಲಾಗಿದ್ದ ಗಡುವನ್ನು ಪುನಃ 2 ಅಥವಾ 3 ತಿಂಗಳು ವಿಸ್ತರಣೆ ಮಾಡಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ನವೆಂಬರ್ ಮೊದಲ ವಾರದಲ್ಲಿ ಹೊಸ ಆದೇಶ ಹೊರಬೀಳಲಿದೆ. ಕರ್ನಾಟಕ ಸಾರಿಗೆ ಇಲಾಖೆಯೂ ಏಪ್ರಿಲ್‌ 1, 2019ಕ್ಕೂ ಮುನ್ನ ನೋಂದಣಿಯಾದ ವಾಹನಗಳಿಗೆ HSRP ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯಗೊಳಿಸಿದೆ. ಅದಲ್ಲದೇ ನವೆಂಬರ್ 17 ಡೆಡ್‌ಲೈನ್‌ ಅನ್ನು ಕೂಡ ಫಿಕ್ಸ್‌ ಮಾಡಿತ್ತು. […]