# Tags

(vocabulary) “ಉಡಾ”  ಬೇಟೆಯಾಡಿದಾತನ ಬೆನ್ನುಬಿದ್ದ ಅರಣ್ಯ ಇಲಾಖೆ (forest dept)

ಉಡಾ” ಬೇಟೆಯಾಡಿದಾತನ ಬೆನ್ನುಬಿದ್ದ ಅರಣ್ಯ ಇಲಾಖೆ (Bantwala)ಬಂಟ್ವಾಳ: ವನ್ಯ ಜೀವಿಗಳಲ್ಲಿ ಒಂದಾದ “ಉಡಾ”ವನ್ನು ವ್ಯಕ್ತಿಯೋರ್ವ ಬೇಟೆಯಾಡಿ ಬಳಿಕ ಅದನ್ನು ಹಿಡಿದು ಫೋಟೊಗಳಿಗೆ ಫೋಸ್ ನೀಡಿ ವಿಜೃಂಭಿಸಿರುವ ಘಟನೆ  ಬಂಟ್ವಾಳ ಸಮೀಪದ ವಗ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.   “ಉಡಾ”ವನ್ನು ಸಾಯಿಸಿದ ವ್ಯಕ್ತಿಯನ್ನು ವಗ್ಗದ ಸುಧಾಕರ ಎಂದು ಹೆಸರಿಸಲಾಗಿದ್ದು, ಆತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆಯನ್ವಯ ಕೇಸ್ ದಾಖಲಿಸಲಿಸಿರುವ ಅರಣ್ಯ ಇಲಾಖಾಧಿಕಾರಿಗಳು ಆರೋಪಿಯನ್ನು ಬಲೆಗೆ ಕೆಡವಲು ಬೆನ್ನು ಬಿದ್ದಿದ್ದಾರೆ.  ಅಕ್ಟೋಬರ್ 11 ರಂದು ಈ ಘಟನೆ ಬೆಳಕಿಗೆ ಬಂದಿದ್ದು, […]