# Tags
#social service

ಕೋಡಿ ಹೊಸ ಬೆಂಗ್ರೆಯ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ (Distribution of Uniforms to Anganavadi Childrens of Hosa Kodi Bengre)

ಕೋಡಿ ಹೊಸ ಬೆಂಗ್ರೆಯ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ
(Kota) ಕೋಟ: ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಕೋಡಿ ಹೊಸಬೆಂಗ್ರೆಯ ಅಂಗನವಾಡಿ ಮಕ್ಕಳಿಗೆ ಸಮವಸಸ್ತ್ರ ವಿತರಿಸಲಾಯಿತ್ತು.
ಈ ಸಂದರ್ಭ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಅಧ್ಯಕ್ಷ ಲೋಹಿತ್ ಖಾರ್ವಿ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಅಧ್ಯಕ್ಷ ಬೇಬಿ ಮೆಂಡನ್, ನಿರ್ದೇಶಕರಾದ ಸುದಿನ, ಕಾರ್ತಿಕ್, ಸ್ಕೋಡ್‌ವೆಸ್ ಸಂಸ್ಥೆಯ ಗಂಗಾಧರ್ ನಾಯಕ್, ಕೋಡಿ ಪಂಚಾಯತ್ ಮಾಜಿ  ಸದಸ್ಯರಾದ ಅಣ್ಣಪ್ಪ ಕುಂದರ್, ಸುರೇಶ್ ಕುಂದರ್, ಅಂಗನವಾಡಿ ಮೇಲ್ವಿಚಾರಕರಾದ ಸವಿತಾ, ಆಶಾ ಕಾರ್ಯಕರ್ತೆ ಜ್ಯೋತಿ, ಸಿಬ್ಬಂದಿಗಳಾದ ಭೂಮಿಕಾ ಶೆಟ್ಟಿ ಮತ್ತು ಸುಶ್ಮಿತಾ ಮೆಂಡನ್ ಉಪಸ್ಥಿತರಿದ್ದರು.
ಕಾರ್ಯಕ್ರಮನ್ನು ಅಂಗನವಾಡಿ ಕಾರ್ಯಕರ್ತೆ ಯಮುನಾ ಕೋಡಿ ನೆರವೇರಿಸಿದರು

Leave a comment

Your email address will not be published. Required fields are marked *

Emedia Advt1