# Tags

ಉಡುಪಿ : ಸಗ್ರಿ ನೊಳೆ ಹತ್ತಿರದ ಕಿರು ಸೇತುವೆ ಕುಸಿತ : (Collapse of short bridge near Sagrinole)

 ಉಡುಪಿ : ಸಗ್ರಿ ನೊಳೆ ಹತ್ತಿರದ ಕಿರು ಸೇತುವೆ ಕುಸಿತ : (Collapse of short bridge near Sagrinole) (Udupi) ಉಡುಪಿ : ಸಗ್ರಿ ನೊಳೆಯ ಹತ್ತಿರದ ಕಿರು ಸೇತುವೆ ಕುಸಿದಿದ್ದು ಉಡುಪಿ ನಗರಕ್ಕೆ ಸುತ್ತು ಬಳಸಿ ಬರಬೇಕಿದೆ.   ಈ ವರ್ಷ ಭಾರೀ ಮಳೆಯಾಗಿದ್ದು, ಅನೇಕ ಆವಾಂತರ ಸೃಷ್ಟಿ ಮಾಡಿದೆ. ಮಳೆಯ ರಭಸಕ್ಕೆ ಸಣ್ಣ ಪುಟ್ಟ ಸೇತುವೆಗಳು ಕುಸಿದು ರಸ್ತೆ ಸಂಚಾರ ಬಂದ್ ಆಗಿದ್ದವು. ಈಗ ಸಗ್ರಿ ನೊಳೆಯ ಹತ್ತಿರದ ಕಿರು ಸೇತುವೆ ಕುಸಿದು ಸಂಚಾರಕ್ಕೆ […]