# Tags

ಸೆಪ್ಟಂಬರ್ ಅಂತ್ಯದಲ್ಲಿ ಅಪರೂಪದ ಧೂಮಕೇತು ಅಟ್ಲಾಸ್ ಬರಿಗಣ್ಣಿಗೆ ಕಾಣಲಿದೆ

ಸೆಪ್ಟಂಬರ್ ಅಂತ್ಯದಲ್ಲಿ ಅಪರೂಪದ ಧೂಮಕೇತು ಅಟ್ಲಾಸ್ ಬರಿಗಣ್ಣಿಗೆ ಕಾಣಲಿದೆ (comet C/2023 A3 Tsuchinshan ATLAS )(Udupi) ಉಡುಪಿ : ಅಕ್ಟೋಬರ್ಗೊಂದು ಧೂಮಕೇತು ಬರಲಿದೆ .2023ರ ಜನವರಿಯಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿಮೀ ದೂರದಲ್ಲಿ ದೂಮಕೇತು ನೋಡಿ, ಇದನ್ನು “ಶತಮಾನದ ಧೂಮಕೇತು” ಎಂದು ಬಣ್ಣಿಸಲಾಗಿತ್ತು.ಆದರೆ ಈಗ ಇದನ್ನು ವರ್ಷದ ಧೂಮಕೇತು ಎಂದು ಅಂದಾಜಿಸಲಾಗಿದೆ.ಈ ಧೂಮಕೇತುವಿನ ಹೆಸರು “ಸುಚಿನ್ಸನ್ – ಅಟ್ಲಾಸ್ “. ( comet C/2023 A3 Tsuchinshan ATLAS ).ಸಪ್ಟಂಬರ್ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ […]