# Tags
#ಸಂಘ, ಸಂಸ್ಥೆಗಳು

ಅ. 27: ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ  ಆಯೋಜನೆಯಲ್ಲಿ ಉಭಯ ಜಿಲ್ಲಾ ಮಟ್ಟದ “ಗೂಡುದೀಪ ಸ್ಪರ್ಧೆ” (Oct 27 : Udupi -DK Dist. “Goodu Deepa” Compitition Organized by Raag rang Cultural & Sports Club Padubidri)

ಅ. 27: ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ  ಆಯೋಜನೆಯಲ್ಲಿ ಉಭಯ ಜಿಲ್ಲಾ ಮಟ್ಟದಗೂಡುದೀಪ ಸ್ಪರ್ಧೆ

(Padubidri) ಪಡುಬಿದ್ರಿ: ದೀಪಾವಳಿ ಹಬ್ಬದ ಅಂಗವಾಗಿ ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ  ವತಿಯಿಂದ ಉಭಯ ಜಿಲ್ಲಾ ಮಟ್ಟದ “ಗೂಡುದೀಪ ಸ್ಪರ್ಧೆ”ಯನ್ನು ಪಡುಬಿದ್ರಿ ಬೋರ್ಡ್‌ ಶಾಲಾ ಮೈದಾನದಲ್ಲಿ ಅ. 27 ಭಾನುವಾರ ಸಂಜೆ 6:00 ಗಂಟೆಗೆ ಆಯೋಜಿಸಲಾಗಿದೆ ಎಂದು ಪಡುಬಿದ್ರಿ ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ತಿಳಿಸಿದ್ದಾರೆ.

ಸಾಂಪ್ರದಾಯಿಕ ಗೂಡುದೀಪ ಮತ್ತು ಅಧುನಿಕ ಗೂಡುದೀಪ ಎಂಬ 2 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ನೊಂದಾವಣೆಗೆ ಕೊನೆಯ ದಿನಾಂಕ:- 25-10-2024 ಆಗಿದ್ದು, ಆಸಕ್ತರು 7090460951 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ವಿಶ್ವಾಸ್‌ ಅಮೀನ್‌ ತಿಳಿಸಿದ್ದಾರೆ.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2