# Tags

ಬಿಲ್ಲವರ ಎಸೋಸಿಯೇಶನ್ ಚುನಾವಣೆ : ಪರಿಷ್ಕೃತ ಫಲಿತಾಂಶ ಹರೀಶ್ ಅಮೀನ್ ಬಣಕ್ಕೆ 24, ಸೂರ್ಯಕಾಂತ್ ಸುವರ್ಣ ತಂಡಕ್ಕೆ 6 (Mumbai Billawara Association Election : Revised results Harish Amin team 24, Sooryakant team 6)

ಬಿಲ್ಲವರ ಎಸೋಸಿಯೇಶನ್ ಚುನಾವಣೆ : ಪರಿಷ್ಕೃತ ಫಲಿತಾಂಶ ಹರೀಶ್ ಅಮೀನ್ ಬಣಕ್ಕೆ 24, ಸೂರ್ಯಕಾಂತ್ ಸುವರ್ಣ ತಂಡಕ್ಕೆ 6.  (MUMBAI) ಮುಂಬಯಿ, ಅ.18- ಮುಂಬಯಿ ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆ ಬಿಲ್ಲವರ ಎಸೋಸಿಯೇಶನ್‌ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಹಾಲಿ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರ ನೇತೃತ್ವದ ಸ್ವಾಭಿಮಾನಿ ಬಿಲ್ಲವರು 24 ಸ್ಥಾನಗಳನ್ನು ಗೆದ್ದುಕೊಂಡು ಜಯಭೇರಿ ಬಾರಿಸಿದರೆ, ಸೂರ್ಯಕಾಂತ್ ಜಯ ಸುವರ್ಣ ಅವರ ನೇತೃತ್ವದ ಜಯ ಸಿ. ಸುವರ್ಣ ತಂಡವು 6 […]