# Tags

ಮೂಲ್ಕಿ: ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆ (Moolki : International Senior citizens Day)

ಮೂಲ್ಕಿ: ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆ ಮೂಲ್ಕಿ,ಅ.2 :ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆಯ ಅಂಗವಾಗಿ ಮೂಲ್ಕಿಯ ಹಿರಿಯ ಕೃಷಿಕ ಹಾಗೂ ಸಮಾಜ ಸೇವಕ ಬಾಲಚಂದ್ರ ಸನಿಲ್ ಅವರನ್ನು ಜೇಸಿಐ ಮೂಲ್ಕಿ ಶಾಂಭವಿ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಜೇಸಿಐ ಮೂಲ್ಕಿ ಶಾಂಭವಿ ಅಧ್ಯಕ್ಷ ಸತೀಶ್ ಕಿಲ್ಪಾಡಿ, ನಿಕಟ ಪೂರ್ವ ಅಧ್ಯಕ್ಷ ಅನಿಲ್ ಕೊಲಕಾಡಿ, ನಿರ್ದೇಶಕ ವಾಸು ಪೂಜಾರಿ, ಸ್ಥಾಪಕ ಸದಸ್ಯರಾದ ಎಂ. ಅಶೋಕ್ ಕುಮಾರ್ ಶೆಟ್ಟಿ, ಮಹಮ್ಮದ್ ಹಬೀಬುಲ್ಲಾ, ಮಾಜಿ ಅಧ್ಯಕ್ಷರಾದ ಪ್ರವೀಣ್ ಆನಂದ್, ಸುರೇಶ್ ರಾವ್, ವಿಜಯ […]