# Tags

ಮಾಜಿ ಅರೆಸೈನಿಕ ಸಂಘದ ಉಡುಪಿ ವಲಯ:ಅಧ್ಯಕ್ಷರಾಗಿ ಪಿ.ಎ. ಮೊಹಿದ್ದೀನ್ (Ex Paramilitary Association Udupi Zone : PA Mohiddin as the President)

ಮಾಜಿ ಅರೆಸೈನಿಕ ಸಂಘದ ಉಡುಪಿ ವಲಯ:ಅಧ್ಯಕ್ಷರಾಗಿ ಪಿ.ಎ. ಮೊಹಿದ್ದೀನ್ (Kaup) ಕಾಪು : ಮಾಜಿ ಅರೆಸೈನಿಕ ಪಡೆಯ ಸಂಘದ ಉಡುಪಿ ವಲಯದ ನೂತನ ಅಧ್ಯಕ್ಷರಾಗಿ ಗಡಿ ಭದ್ರತಾ ಪಡೆ ಮಾಜಿ ಅಸಿಸ್ಟೆಂಟ್ ಕಮಾಂಡೆಂಟರಾಗಿದ್ದ ಪಡುಬಿದ್ರಿಯ ಪಿ.ಎ. ಮೊಹಿದ್ದೀನ್ ಆಯ್ಕೆಯಾಗಿದ್ದಾರೆ. ಕಾಪುವಿನಲ್ಲಿ ಮಾಜಿ ಅರೆಸೈನಿಕ ಪಡೆಯ ಸಂಘದ ೨೦೨೪-೨೫ರ ಸಾಲಿನ ಮಹಾಸಭೆಯಲ್ಲಿ ಸಂಘದ ನೂತನ ಉಡುಪಿ ವಲಯವನ್ನು ಉದ್ಘಾಟಿಸಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ, ಕೋಶಾಧಿಕಾರಿಯಾಗಿ ಪದ್ಮನಾಭ ಶೆಟ್ಟಿ, ಸಂಚಾಲಕರಾಗಿ ಸುರೇಶ್ ರಾವ್ ಮತ್ತು ಕೇಶವ ಆಚಾರ್ಯ ನೇಮಕಗೊಂಡರು. ಉಡುಪಿ […]