# Tags

ಮಕ್ಕಳ ಪಾಲಿನ ದೇವತೆ, ಸಮಾಜ ಸೇವಕ ರವಿ ಕಟಪಾಡಿ ತಂಡದಿಂದ ಅನಾರೋಗ್ಯ ಪೀಡಿತ 4ಮಕ್ಕಳಿಗೆ 5 ಲಕ್ಷ ರೂ. ಹಸ್ತಾಂತರ (5 Lakh Rs. Hand over 4 sick childrens from the team of Ravi Katapadi)

ಮಕ್ಕಳ ಪಾಲಿನ ದೇವತೆ, ಸಮಾಜ ಸೇವಕ ರವಿ ಕಟಪಾಡಿ ತಂಡದಿಂದ ಅನಾರೋಗ್ಯ ಪೀಡಿತ 4 ಮಕ್ಕಳಿಗೆ 5ಲಕ್ಷ ರೂ. ಹಸ್ತಾಂತರ (Katapadi) ಕಟಪಾಡಿ : ಮಕ್ಕಳ ಪಾಲಿನ ದೇವತೆ,  ಸಮಾಜ ಸೇವಕ ರವಿ ಕಟಪಾಡಿ ಮತ್ತು ಅವರ ತಂಡ ಶ್ರೀ ಕೃಷ್ಣ ಜನ್ಮಾಷ್ಟಮಿಯ 2 ದಿನದಲ್ಲಿ ವೇಷ ಹಾಕಿ ಸಂಗ್ರಹಿಸಿದ ಸುಮಾರು 5 ಲಕ್ಷ ರೂಪಾಯಿಯನ್ನು ಅಶಕ್ತ, ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ಭಾನುವಾರ ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ, ಕೊರಗಜ್ಜ ಸನ್ನಿಧಿಯಲ್ಲಿ ಹಸ್ತಾಂತರಿಸಿದರು.   ಕಳೆದ […]