# Tags

ಶಿರ್ವ ಹಿಂದೂ ಪ.ಪೂ. ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಉದ್ಘಾಟನೆ (Inaguration of Dist. Level Boys, Girls Throwball Tournment in Shirva Hindu PU collge)

ಶಿರ್ವ ಹಿಂದೂ ಪ.ಪೂ. ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಉದ್ಘಾಟನೆ  (Katapadi) ಕಟಪಾಡಿ : ಮಕ್ಕಳಿಗೆ ಬಾಲ್ಯದಲ್ಲೇ ಸಮರ್ಪಕವಾಗಿ ಕ್ರೀಡಾ ತರಬೇತಿ ನೀಡುವುದರಿಂದ ಚೀನಾದಂತ ದೇಶಗಳು ಇಂದು ಅಭಿವೃದ್ಧಿಯೊಂದಿಗೆ ಕ್ರೀಡೆಯಲ್ಲೂ ಸರಿ ಸಮಾನ ಸಾಧನೆ ಮಾಡುತ್ತಿವೆ. ವಿದೇಶಗಳಂತೆ ನಮ್ಮಲ್ಲೂ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಸಾಮರ್ಥ್ಯವನ್ನು ಎಳವೆಯಲ್ಲೇ ಹೊರಗೆಳೆದರೆ ಮಾತ್ರಾ ನಮ್ಮ ದೇಶದ ಕ್ರೀಡಾ ಭವಿಷ್ಯ ಉಜ್ವಲವಾಗಲಿದೆ. ಹೆತ್ತವರು ಮಕ್ಕಳ ಶೈಕ್ಷಣಿಕ ವಿಷಯದೊಂದಿಗೆ ಕ್ರೀಡೆ ಮತ್ತು ಪಾಠೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದು ಶಾಸಕ […]