# Tags

ಉಡುಪಿ: ಠಾಣೆಯ ಬಳಿ ಸರಣಿ ಕಳ್ಳತನ- ಸರಕಾರಿ ನೌಕರರ 6 ಫ್ಲ್ಯಾಟ್ ಗಳಿಗೆ ನುಗ್ಗಿದ ಕಳ್ಳರು (Udupi: Serial theft near Police Station – Thieves broke in to 6 Flats of Govt. employees)

ಉಡುಪಿ: ಠಾಣೆಯ ಬಳಿ ಸರಣಿ ಕಳ್ಳತನ- ಸರಕಾರಿ ನೌಕರರ 6 ಫ್ಲ್ಯಾಟ್ ಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ- ನಗದು ಕಳ್ಳತನ (Udupi) ಉಡುಪಿ: ಉಡುಪಿ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಉಡುಪಿಯ ಪೊಲೀಸ್ ಸ್ಟೇಷನ್ ಸಮೀಪ ಇರುವ ಸರ್ಕಾರಿ ನೌಕರರ  ವಸತಿ ಸಮುಚ್ಚಯದಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ವಸತಿ ಸಮುಚ್ಚಯದ ಸುಮಾರು ಆರು ಮನೆಗಳಿಗೆ ಕಳ್ಳರು ನುಗ್ಗಿದ್ದು, ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. […]