# Tags

ಉಡುಪಿ – ಉಚ್ಚಿಲ ದಸರಾ 2024 : ನವದುರ್ಗೆಯರು ಸಹಿತ  ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ (Udupi -Uchila Dasara 2024 ; Watering of Idols of Sharada Matha with Nava Durges)

ಉಡುಪಿ – ಉಚ್ಚಿಲ ದಸರಾ 2024 : ನವದುರ್ಗೆಯರು ಸಹಿತ  ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ (Kaup) ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 3ನೇ ವರ್ಷದ ಉಡುಪಿ – ಉಚ್ಚಿಲ ದಸರಾ  2024 ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಸಹಿತ  ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ ಕಾರ್ಯಕ್ರಮ‌ ಕಾಪುವಿನ ಕಡಲ ಕಿನಾರೆಯಲ್ಲಿ ಶನಿವಾರ ತಡರಾತ್ರಿ ನಡೆಯಿತು.  ಮೆರವಣಿಗೆಯಲ್ಲಿ ಸಾಗಿ ಬಂದ ದೇವಿಯರ ವಿಗ್ರಹಗಳಿಗೆ ಕಾಪು […]

ಪ್ರೇಕ್ಷಕರ ಮನ ರಂಜಿಸಿದ ಪುತ್ತೂರು ಶ್ರೀದೇವಿ ನಿತ್ಯಾರಾಧನಾ ಕಲಾ ಕೇಂದ್ರದ ನೃತ್ಯ ರಂಜನಿ ನೃತ್ಯ (Ranjani Dance of Putturu Shridevi Nithyaradhana Kala kendra entertained the Audience)

ಪ್ರೇಕ್ಷಕರ ಮನ ರಂಜಿಸಿದ ಪುತ್ತೂರು ಶ್ರೀದೇವಿ ನಿತ್ಯಾರಾಧನಾ ಕಲಾ ಕೇಂದ್ರದ ನೃತ್ಯ ರಂಜನಿ ನೃತ್ಯ ಉಡುಪಿ – ಉಚ್ಚಿಲ ದಸರಾ -2024 (Uchila) ಉಚ್ಚಿಲ : ಉಚ್ಚಿಲ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಉಡುಪಿ – ಉಚ್ಚಿಲ ದಸರಾ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀದೇವಿ ನಿತ್ಯಾರಾಧನಾ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ರಂಜನಿ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.    ನಿತ್ಯ ಗುರು ವಿದುಷಿ ಶ್ರೀಮತಿ ರೋಹಿಣಿ ಉದಯ್ ನೇತೃತ್ವದಲ್ಲಿ ನಡೆದ ನೃತ್ಯ […]