# Tags
#ಸಂಘ, ಸಂಸ್ಥೆಗಳು

ಉದ್ಯಾವರ:  ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್  ವತಿಯಿಂದ ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ಬಟ್ಟೆ ವಿತರಣೆ (Udhyavara : Disribution of cloths to childrens of Sri Krishna Balanikethan by Venkataramana Spots and Cultural club)

ಉದ್ಯಾವರ:  ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್  ವತಿಯಿಂದ ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ಬಟ್ಟೆ ವಿತರಣೆ

(Udhyavara) ಉದ್ಯಾವರ: ಉದ್ಯಾವರ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್  ಕ್ಲಬ್‌ ವತಿಯಿಂದ ಶ್ರೀ ಕೃಷ್ಣ ಬಾಲನಿಕೇತನ ಮಕ್ಕಳಿಗೆ  ದೀಪಾವಳಿ ಪ್ರಯುಕ್ತ  ಬಟ್ಟೆಗಳನ್ನು ವಿತರಿಸಲಾಯಿತು.

 ಕಳೆದ 12 ವರ್ಷಗಳಿಂದ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಕೃಷ್ಣ ಬಾಲನಿಕೇತನ ಕುಕ್ಕಿಕೆಟ್ಟೆಯ ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸಲಾಗುತ್ತಿದೆ.

 ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಕುಮಾರ್ ಪದಾಧಿಕಾರಿಗಳಾದ ಜಿತೇಂದ್ರ ಶೆಟ್ಟಿ, ವಿಜಯ್ ಕೋಟ್ಯಾನ್, ನವೀನ್ ಸಾಲ್ಯಾನ್, ಲೋಕೇಶ್ ಸುವರ್ಣ,  ಉಮೇಶ್ ಕರ್ಕೇರ,  ನಾಗೇಶ್ ಮೈಂದನ್,  ಪ್ರಕಾಶ್ ಶೆಟ್ಟಿ,  ಯೋಗೀಶ್ ಪಿತ್ರೋಡಿ, ಸುರೇಶ್ ಹಾಗೂ ಪ್ರವೀಣ್ ಪಿತ್ರೋಡಿ ಉಪಸ್ಥಿತ ರಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2