# Tags
#ಸಂಘ, ಸಂಸ್ಥೆಗಳು

ಐ.ಎಂ.ಎ ಉಡುಪಿ ಕರಾವಳಿ ಶಾಖೆಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ (State Level Best award for IMA Udupi Coastal Branch)

ಐ.ಎಂ.ಎ ಉಡುಪಿ ಕರಾವಳಿ ಶಾಖೆಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ

(Udupi) ಉಡುಪಿ: ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆ ರಾಜ್ಯ ಮಟ್ಟದಲ್ಲಿ 2024ನೇ ಸಾಲಿನ ಮಧ್ಯಮ ಗಾತ್ರದ ಅತ್ಯುತ್ತಮ ಶಾಖೆ ಪ್ರಶಸ್ತಿ ಪಡೆದಿದೆ.

  ಯಲಹಂಕದಲ್ಲಿ ನಡೆದ ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಸಮ್ಮೇಳದಲ್ಲಿ ಅಧ್ಯಕ್ಷೆ ಡಾ‌. ರಾಜಲಕ್ಷ್ಮೀ ಪ್ರಶಸ್ತಿ ಸ್ವೀಕರಿಸಿದರು.

 ಈ ಸಂದರ್ಭ ಗೌರವ ಕಾರ್ಯದರ್ಶಿ ಡಾ. ಅರ್ಚನಾ ಭಕ್ತ,  ರಾಜ್ಯ ಶಾಖೆಯ ಅಧ್ಯಕ್ಷ ಡಾ. ಶ್ರೀನಿವಾಸ ಮತ್ತು ಕಾರ್ಯದರ್ಶಿ ಡಾ. ಕರುಣಾಕರ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2