ತೆಂಕ ಎರ್ಮಾಳು : ರಾಜೀವಿ ಎಸ್. ಅಮೀನ್ ನಿಧನ (Tenka Yermal : Rajivi S. Amin passes away)
ತೆಂಕ ಎರ್ಮಾಳು : ರಾಜೀವಿ ಎಸ್. ಅಮೀನ್ ನಿಧನ
(Padubidri) ಪಡುಬಿದ್ರಿ: ತೆಂಕ ಎರ್ಮಾಳು ಪಡುತೋಟ ಕಮಲ ನಿವಾಸದ ನಿವಾಸಿ ರಾಜೀವಿ ಎಸ್. ಅಮೀನ್ (75)ರವರು ಅಸೌಖ್ಯದ ಕಾರಣ ಎರ್ಮಾಳಿನ ತನ್ನ ಸ್ವಗೃಹದಲ್ಲಿ ಮಂಗಳವಾರ ಮುಂಜಾನೆ ಮೃತ ಪಟ್ಟಿದ್ದಾರೆ.
ರಾಜೀವಿಯವರು ಎರಡು ಗಂಡು ಹಾಗೂ ಒರ್ವ ಹೆಣ್ಣು ಮಗಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.