ಮೂಲ್ಕಿ : ಚಿರತೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳಿಂದ ಬೋನ್ ಅಳವಡಿಕೆ (Bone grafting by forest officers for leapard operation)
ಮೂಲ್ಕಿ : ಚಿರತೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳಿಂದ ಬೋನ್ ಅಳವಡಿಕೆ (Moolki) ಮೂಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಅಕ್ಕಸಾಲಿಗರ ಕೇರಿ ಬಳಿ ಚಿರತೆ ಕಾಟ ವಿಪರೀತವಾಗಿದ್ದು, ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಅಧಿಕಾರಿಗಳು ಎರಡು ಬೋನ್ ಅಳವಡಿಸಿದ್ದಾರೆ. ಬುಧವಾರ ಸಂಜೆ ಅಕ್ಕಸಾಲಿಗರ ಕೇರಿ ಬಳಿಯಲ್ಲಿ ಸಂಜೆ ಹೊತ್ತು ನಾಲ್ಕು ಚಿರತೆಗಳು ಕಾಣಿಸಿಕೊಂಡಿದೆ. ಸ್ಕೂಟರ್‌ನಲ್ಲಿ ಮನೆ ಕಡೆ ಹೋಗುತ್ತಿರುವ ಅಮೃತ್ ಕಾಮತ್ ಎಂಬುವರಿಗೆ ಚಿರತೆ ಕಾಣ ಸಿಕ್ಕಿದ್ದು ಭೀತಿ ಹುಟ್ಟಿಸಿದೆ. ಚಿರತೆ ಹಾವಳಿಯಿಂದ ಸಂಜೆ ಹೊತ್ತು ನಾಗರಿಕರು ಮನೆಯಿಂದ ಹೊರ […]