ಪಡುಬಿದ್ರಿಯಲ್ಲಿ ಉಭಯ ಜಿಲ್ಲಾ ಗೂಡುದೀಪ ಸ್ಪರ್ಧೆ, ನೌಕಾದಳದ ನಿವೃತ್ತ ಅಧಿಕಾರಿಗೆ ಸನ್ಮಾನ (Udupi – DK Candel light Competition in Padubidri, Honors Retired Neval officer)
ಪಡುಬಿದ್ರಿಯಲ್ಲಿ ಉಭಯ ಜಿಲ್ಲಾ ಗೂಡುದೀಪ ಸ್ಪರ್ಧೆ, ನೌಕಾದಳದ ನಿವೃತ್ತ ಅಧಿಕಾರಿಗೆ ಸನ್ಮಾನ (Padubidri) ಪಡುಬಿದ್ರಿ, ಅ. 28: ಪಡುಬಿದ್ರಿಯ ರಾಗ್ ರಂಗ್ ಕಲ್ಚರಲ್ ಹಾಗೂ ಸೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಪಡುಬಿದ್ರಿಯ ಕೆಪಿಎಸ್ ಶಾಲಾ ಮೈದಾನದಲ್ಲಿ ದ. ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪ ಸ್ಪರ್ಧೆ ಭಾನುವಾರ ಸಂಜೆ ನಡೆಯಿತು. ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಪಡುಬಿದ್ರಿಯ ರಾಗ್ ರಂಗ್ […]