# Tags

ಆನೆಗುಂದಿ ಗುರು ಸೇವಾ ಪರಿಷತ್ ವತಿಯಿಂದ ಕಲಾವಿದ ವಿನೋದ್ ಗೊಬ್ಬರಗಾಲ್‌ರವರಿಗೆ ಸನ್ಮಾನ (Anegundi Guru Seva parishath felicitates artist Vinod Gobbargal)

ಆನೆಗುಂದಿ ಗುರು ಸೇವಾ ಪರಿಷತ್ ವತಿಯಿಂದ ಕಲಾವಿದ ವಿನೋದ್ ಗೊಬ್ಬರಗಾಲ್‌ರವರಿಗೆ ಸನ್ಮಾನ (Katapadi) ಕಟಪಾಡಿ: ಆನೆಗುಂದಿ ಗುರು ಸೇವಾ ಪರಿಷತ್ ಉಡುಪಿ ಮಹಾಮಂಡಲ ಇದರ ವತಿಯಿಂದ ಗಿಚ್ಚ ಗಿಲಿ ಗಿಲಿ ಹಾಗೂ ಮಜಾ ಭಾರತ ಖ್ಯಾತಿಯ ವಿಶ್ವಕರ್ಮ ಸಮಾಜದ ವಿನೋದ್ ಗೊಬ್ಬರಗಾಲ್‌ರವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.  ಆನೆಗುಂದಿ ಪ್ರತಿಷ್ಠಾನದ ಪರಿಷತ್ತಿನ ಅಧ್ಯಕ್ಷ ಸುಧಾಕರ ಆಚಾರ್ಯ ಕುಕ್ಕಿ ಕಟ್ಟೆ, ಉಪಾಧ್ಯಕ್ಷ ನಾಗರಾಜ ಆಚಾರ್ಯ ಕಾಡಬೆಟ್ಟು, ಮಠದ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಕಾಡಬೆಟ್ಟು, ಆನೆಗುಂದಿ ಮಠದ ಮಾತೃ ಮಂಡಳಿಯ ಅಧ್ಯಕ್ಷೆ […]