ಉಡುಪಿ ಬ್ರೇಕಿಂಗ್, ಬೈಕ್ ಮತ್ತು ಗ್ಯಾಸ್ ಸಾಗಾಟದ ವಾಹನ ಢಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು.
ಉಡುಪಿ ಬ್ರೇಕಿಂಗ್
ಬೈಕ್ ಮತ್ತು ಗ್ಯಾಸ್ ಸಾಗಾಟದ ವಾಹನ ಢಿಕ್ಕಿ
ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅರಾಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಡೆದ ಘಟನೆ
ಗೋವಾದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಬೈಕ್ ಸವಾರ
ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಮತ್ತೊಂದು ಬಲಿ
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೋಲಿಸರು ಭೇಟಿ
ಪ್ರಕರಣ ಕುಂದಾಪುರ ಸಂಚಾರಿ ಠಾಣೆಯಲ್ಲಿ ದಾಖಲು