# Tags
#ನಿಧನ

ಉದ್ಯಾವರ : ಹಿರಿಯ ಉದ್ಯಮಿ ರಘುನಾಥ್ ಎನ್ ಸಾಲಿಯನ್ ನಿಧನ (Udyavara : Businessman Raghunath N Salian Passes away)

ಉದ್ಯಾವರ : ಹಿರಿಯ ಉದ್ಯಮಿ ರಘುನಾಥ್ ಎನ್ ಸಾಲಿಯನ್ ನಿಧನ

(Udyavara) ಉದ್ಯಾವರ : ಬಾಲಾಜಿ ಬಾರ್ ಮತ್ತು ನವೀನ್ ಬಾರ್ ಇದರ ಮಾಲಕ ರಘುನಾಥ ಎಂ ಸಾಲಿಯಾನ್ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

 ಬೊಳ್ಜೆ ಬ್ರಹ್ಮ ಬೈದರ್ಕಳ ಗರಡಿ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು, ಕೇದಾರ್ ಬ್ರಹ್ಮಲಿಂಗೇಶ್ವರ ಕಲಾಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

 ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ಇಬ್ಬರು ಪುತ್ರರು, ನಾಲ್ಕು ಪುತ್ರಿಯಂದಿರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2