# Tags
#ಧಾರ್ಮಿಕ

ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ (Yermal Sri Janardhana Temple Rathothsava)

Yermal Sree Laxmi Janardhana Temple Rathothsava

ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ

(Yermal) ಎರ್ಮಾಳು: ಎರ್ಮಾಳು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ರಥೋತ್ಸವ ಶುಕ್ರವಾರ ನೆರವೇರಿತು.

 ಮಧ್ಯಾಹ್ನ ರಥಾರೋಹಣ ನೆರವೇರಿತು. ಬಳಿಕ ನಡೆದ  ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ಮಹಾ ಪ್ರಸಾಧ ಸ್ವೀಕರಿಸಿದರು.

 ಈ ಸಂದರ್ಭ ದೇವಳದ ಅನುವಂಶೀಯ ಮೊಕ್ತೇಸರರು,  ಊರಿನ ಗುರಿಕಾರರು, ದೇವಳದ ಪವಿತ್ರ ಪಾಣಿ, ತಂತ್ರಿ ವರ್ಗ, ಅರ್ಚಕ ವೃಂದ ಹಾಗೂ ಸಾವಿರಾರು ಭಕ್ತಾಭಿಮಾನಿಗಳು  ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2