ಕೋಟ ಪಂಚವರ್ಣದಿಂದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರಿಗೆ ನುಡಿನಮನ (Tribute to Tulasi Gowda from Kota Panchavarna)
ಕೋಟ ಪಂಚವರ್ಣದಿಂದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರಿಗೆ ನುಡಿನಮನ ಹಸಿರು ಕ್ರಾಂತಿಯ ಮಹಾಮಾತೆ ತುಳಸಿ ಗೌಡರವರು – ರವಿರಾಜ್ ಉಡುಪಿ (Kota) ಕೋಟ: ವೃಕ್ಷಮಾತೆ ತುಳಸಿ ಗೌಡರವರ ಪರಿಸರದ ಬಗ್ಗೆ ಅಪಾರವಾದ ಕಾಳಜಿ, ಶಿಕ್ಷಣ ಪಡೆಯದಿದ್ದರೂ ಅವರ ಪ್ರಕೃತಿ ಪ್ರೇಮ ವಿಶ್ವಮಟ್ಟದಲ್ಲಿ ಪಸರಿಸಿಕೊಂಡಿದೆ ಎಂದು ಖ್ಯಾತ ಪರಿಸರ ಪ್ರೇಮಿ ಉಡುಪಿ ರವಿರಾಜ್ ಹೇಳಿದರು. ಮಂಗಳವಾರ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಕೋಟ ಪಂಚವರ್ಣ ಯುವಕ ಮಂಡಲದ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ […]