# Tags

 ಎಲ್ಲೂರಿನಿಂದ ಕಾಸರಗೋಡಿಗೆ ಅದಾನಿ ವಿದ್ಯುತ್ ಸರಬರಾಜು ಕಾಮಗಾರಿಗೆ ವಿರೋಧ – ಕಾಮಗಾರಿ ಸ್ಥಗಿತ (Opposition to power suply work fron ADANI yelluru to Kasaragodu – Work stopped)

ಎಲ್ಲೂರಿನಿಂದ ಕಾಸರಗೋಡಿಗೆ ಅದಾನಿ ವಿದ್ಯುತ್ ಸರಬರಾಜು ಕಾಮಗಾರಿಗೆ ವಿರೋಧ – ಕಾಮಗಾರಿ ಸ್ಥಗಿತ (Inna) ಇನ್ನಾ : ಎಲ್ಲೂರು -ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ಟವರ್ ನಿರ್ಮಾಣಕ್ಕೆ ಖಾಸಗಿ ಜಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಘಟನೆ ಮಂಗಳವಾರ ಇನ್ನಾ ಗ್ರಾಮ ಪಂಚಾಯಿತಿಯ ಅಣ್ಣಾಜಿಗೋಳಿಯಲ್ಲಿ  ನಡೆದಿದೆ. ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಾಜಿಗೋಳಿಯ ಗಣಪತಿ ಹೆಗ್ಡೆ ಅವರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಸ್ಥಳೀಯರನ್ನು […]