# Tags

ಬಹರೈನ್ ಬಂಟರ ಸಂಘದ ವಾರ್ಷಿಕ ಸ್ನೇಹಕೂಟ : ಡಾ. ಕೆ ಪ್ರಕಾಶ್ ಶೆಟ್ಟಿಯವರಿಗೆ ಸನ್ಮಾನ (Bahrain Bunts Sanghaʼs Annual Meeting : An Honor to dr. K Prakash Shetty)

ಬಹರೈನ್ ಬಂಟರ ಸಂಘದ ವಾರ್ಷಿಕ ಸ್ನೇಹಕೂಟ : ಡಾ. ಕೆ ಪ್ರಕಾಶ್ ಶೆಟ್ಟಿಯವರಿಗೆ ಸನ್ಮಾನ  (Bahrain) ಬಹರೈನ್ : ಬಹರೈನ್ ಬಂಟರ ಸಂಘದ ವಾರ್ಷಿಕ ಸ್ನೇಹಕೂಟವು  ಬಹರೈನ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಂ.ಆರ್.ಜಿ ಗ್ರೂಪ್ ಸಂಸ್ಥಾಪಕರಾದ ಡಾ. ಕೆ ಪ್ರಕಾಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.   ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಕೆ ಪ್ರಕಾಶ್ ಶೆಟ್ಟಿಯವರು, ಬಂಟ ಸಮಾಜ ನನ್ನನ್ನು ಬೆಳೆಸಿದೆ. ಸಮಾಜದ ಮೇಲೆ ನನಗೆ ಋಣ ಇದ್ದು, ಅದನ್ನು ತೀರಿಸುವ ಕೆಲಸವನ್ನು ಜನಸೇವೆಯ ಮುಖಾಂತರ ಮಾಡುತ್ತಿದ್ದೇನೆ ಎಂದರು. […]