# Tags

ಸಮಾಜ ಸೇವಕ ಮಾಧವ ಎಸ್. ಸುವರ್ಣ ನಿಧನ (Social worker Madhava S Suvarna Passes away)

ಸಮಾಜ ಸೇವಕ ಮಾಧವ ಎಸ್. ಸುವರ್ಣ ನಿಧನ  ಪಡುಬಿದ್ರಿ: ಸುವರ್ಣ ಸಂಭ್ರಮದ ಜೇಸಿಐ ಪಡುಬಿದ್ರಿಯ ಸ್ಥಾಪಕ ಸದಸ್ಯರಾಗಿದ್ದ ಎರ್ಮಾಳು ಮಾಧವ ಎಸ್. ಸುವರ್ಣ(72) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತೆಂಕ ಎರ್ಮಾಳು ಸ್ವಗೃಹ “ಸುರಕ್ಷಾ”ದಲ್ಲಿ ನಿಧನರಾದರು. ಪರಿಸರದಲ್ಲಿ “ಮಾಸು” ಎಂದೇ ಪ್ರಸಿದ್ಧರಾಗಿದ್ದ ಅವರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಸರಳ ಸಜ್ಜನಿಕೆ, ಮೃಧು ಸ್ವಭಾವದ ಅವರು ತೆಂಕ ಎರ್ಮಾಳು ಮೊಗವೀರ ಮಹಾಸಭಾದ ಅಧ್ಯಕ್ಷರಾಗಿ, ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ತೆಂಕ ಕಿನಾರಾ ಆಂಗ್ಲ […]