# Tags

ಮಣಿಪಾಲ: ಪಂಚತಾರಾ ಹೊಟೇಲುಗಳಿಗೆ ವಂಚನೆ, ಆರೋಪಿ ಬಂಧನ (Manipala : Fraud for Five Star Hotel, accuse arrested

ಮಣಿಪಾಲ: ಪಂಚತಾರಾ ಹೊಟೇಲುಗಳಿಗೆ ವಂಚನೆ, ಆರೋಪಿ ಬಂಧನ (Manipala) ಮಣಿಪಾಲ, ಡಿ.11: ರಾಷ್ಟ್ರದ ವಿವಿಧ  ಪ್ರತಿಷ್ಠಿತ ಪಂಚಾತಾರ ಹೊಟೇಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ತಮಿಳುನಾಡು ಮೂಲಕ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶ ಸಾಧಿಸಿದ್ದಾರೆ.  ತಮಿಳುನಾಡು ರಾಜ್ಯದ ತೂತುಕುಡಿಯ ಬಿಮೈಂಟ್ ಜಾನ್(67) ಬಂಧಿತ ಆರೋಪಿಯಾಗಿದ್ದ. ಮಣಿಪಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬಿಮೈಂಟ್ ಜಾನ್, ಡಿ.7ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್‌ನಲ್ಲಿ ತನಗೆ ಕಾನ್ಫರೆನ್ಸ್ ಮೀಟಿಂಗ್ […]