ಉಡುಪಿ ; ಗಿರಿಜಾ ಹೆಗ್ಡೆಯವರರಿಗೆ “ಶಿಕ್ಷಕ ರತ್ನ” ಪ್ರಶಸ್ತಿ (Udupi : Girija Hedge got “Shikshaka Rathna” Award)
ಉಡುಪಿ : ಗಿರಿಜಾ ಹೆಗ್ಡೆಯವರರಿಗೆ “ಶಿಕ್ಷಕ ರತ್ನ” ಪ್ರಶಸ್ತಿ (Udupi) ಉಡುಪಿ: ಬಹುಮುಖ ವ್ಯಕ್ತಿತ್ವದ ಗಿರಿಜಾ ಹೆಗ್ಡೆಯವರು 2024ರ ವಿಶ್ವ ಹವ್ಯಕ ಸಮ್ಮೇಳನದಲ್ಲಿ “ಶಿಕ್ಷಕ ರತ್ನ“ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಡಿಸೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಖ್ಯಾತ ಲೇಖಕಿ, ಶಿಕ್ಷಕಿ ಶ್ರೀಮತಿ ಗಿರಿಜಾ ಹೆಗ್ಡೆಯವರು “ಶಿಕ್ಷಕ ರತ್ನ“ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಶ್ರೀಮತಿ ಗಿರಿಜಾ ಹೆಗ್ಡೆಯವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,ಶಿಕ್ಷಕಿಯಾಗಿ ಕಳೆದ […]