# Tags

ಪಡುಬಿದ್ರಿ : ಅಂತರ್‌ರಾಜ್ಯ ಬಂಟ ಕ್ರೀಡೋತ್ಸವದ ಪೂರ್ವಭಾವಿ ಸಭೆ (Padubidri : Preliminary meeting of Inter State Bunts sports festival)

ಪಡುಬಿದ್ರಿ : ಅಂತರ್‌ರಾಜ್ಯ ಬಂಟ ಕ್ರೀಡೋತ್ಸವದ ಪೂರ್ವಭಾವಿ ಸಭೆ (Padubidri) ಪಡುಬಿದ್ರಿ, ಡಿ. 21: ಬಂಟರ ಸಂಘ ಪಡುಬಿದ್ರಿ ಹಾಗೂ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಆಶ್ರಯದಲ್ಲಿ ಪಡುಬಿದ್ರಿಯ ದಿ. ರಮೇಶ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಡಿ. 29ರಂದು ನಡೆಯಲಿರುವ ಬಂಟ ಕ್ರೀಡೋತ್ಸವ “ಎಂಆರ್‌ಜಿ ಟ್ರೋಫಿ – 2024”ರ ಪೂರ್ವಭಾವಿ ಸಭೆ ನಡೆಯಿತು.   ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಐಕಳ ಬಾವರವರು ಸಭೆಯ ಅಕ್ಷತೆಯನ್ನು ವಹಿಸಿ ಮಾತನಾಡಿ, ಎಲ್ಲಾ ಸಮಿತಿಗಳ ಸಂಚಾಲಕರು ಹಾಗೂ […]