# Tags

ಉಚ್ಚಿಲ: ರಸ್ತೆ ದಾಟುತ್ತಿದ್ದ ಯುವಕನಿಗೆ ಬಸ್ಸು ಡಿಕ್ಕಿ, ಗಂಭೀರ (Uchila : A young manwho was crossing the road was hit by a bus, seriously)

ಉಚ್ಚಿಲ: ರಸ್ತೆ ದಾಟುತ್ತಿದ್ದ ಯುವಕನಿಗೆ ಬಸ್ಸು ಡಿಕ್ಕಿ, ಗಂಭೀರ  (Uchila) ಉಚ್ಚಿಲ : ರಸ್ತೆ ದಾಟುತ್ತಿದ್ದ ಯುವಕನೋರ್ವನಿಗೆ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಉಚ್ಚಿಲ ಪೇಟೆಯಲ್ಲಿ ಘಟಿಸಿದೆ.  ಗಾಯಗೊಂಡ ಯುವಕನನ್ನು ಎರ್ಮಾಳು ಬಗ್ಗ ತೋಟದ ಬಳಿಯ ನಿವಾಸಿ ಪ್ರಶೀಲ್ ಎಲ್. ಸುವರ್ಣ ಎಂದು ಗುರುತಿಸಲಾಗಿದೆ. ಈ ವೇಳೆ ತಕ್ಷಣ ಸ್ಪಂದಿಸಿದ ಉಚ್ಚಿಲದ ಯುವಕರ ತಂಡ ಯುವಕನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಮಾನವೀಯತೆ ಮರೆದಿದ್ದಾರೆ.  ಪ್ರಶೀಲ್ ಎಲ್. ಸುವರ್ಣ ಮಂಗಳೂರು ಕಡೆ ಹೋಗಲು […]