# Tags

ಮಂಗಳೂರು : ಸಾಲ ಮರುಪಾತಿ ಕಿರುಕುಳ, ವಿಡಿಯೋ ಮಾಡಿ ಆತ್ಮಹತ್ಯೆ ಪ್ರಕರಣ , MCC ಬ್ಯಾಂಕ್ ಅಧ್ಯಕ್ಷ ಬಂಧನ (Mangaluru crime news)

ಮಂಗಳೂರು : ಸಾಲ ಮರುಪಾತಿ ಕಿರುಕುಳ, ವಿಡಿಯೋ ಮಾಡಿ ಆತ್ಮಹತ್ಯೆ ಪ್ರಕರಣ , MCC ಬ್ಯಾಂಕ್ ಅಧ್ಯಕ್ಷ   ಬಂಧನ (Mangaluru) ಮಂಗಳೂರು :  ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಹಲವು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ಮನೋಹರ್ ಪಿರೇರಾ (46) ಎಂಬವರು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ಗ್ರಾಮಾಂತರ ಪೊಲೀಸರು   MCC ಬ್ಯಾಂಕ್ ನ ಅಧ್ಯಕ್ಷ ಅನಿಲ್ ಲೋಬೊರವರನ್ನು […]