# Tags

ಕರಂಬಳ್ಳಿ ವಲಯ  ಬ್ರಾಹ್ಮಣ  ಸಮಿತಿ : ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ (Karamballi Zone Brahmana Samithi Anniversary, Tribute to achievers)

ಕರಂಬಳ್ಳಿ ವಲಯ ಬ್ರಾಹ್ಮಣ  ಸಮಿತಿ : ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ (Udupi) ಉಡುಪಿ: ಕರಂಬಳ್ಳಿ ವಲಯ  ಬ್ರಾಹ್ಮಣ ಸಮಿತಿಯ 18 ನೇ ವಾರ್ಷಿಕೋತ್ಸವವು ಕರಂಬಳ್ಳಿ  ಶ್ರೀ ವೆಂಕಟ್‌ರಮಣ  ದೇವಸ್ಥಾನದ  ಶ್ರೀನಿವಾಸ ಸಭಾ ಭವನದಲ್ಲಿ ನೆರವೇರಿತು.    ಶ್ರೀ ದೇವರಿಗೆ ವಿಷ್ಣುಸಹಸ್ರನಾಮಾವಳಿ ಸಹಿತ ತುಳಸಿ ಅರ್ಚನೆ, ಮಹಾಸಭೆ, ಬ್ರಾಹ್ಮಣ  ಸುಹಾಸಿನಿ  ಆರಾಧನೆ, ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ  ಚಿತ್ರ ಬಿಡಿಸುವ  ಸ್ಪರ್ಧೆ, ಸಮಿತಿಯ ಸದಸ್ಯರಿಂದ  ಸಾಂಸ್ಕೃತಿಕ  ಕಾರ್ಯಕ್ರಮ  ನಡೆಯಿತು .   ಮಹಾಸಭೆಯಲ್ಲಿ ಕೀಳಂಜೆ ಶ್ರೀ ಕೃಷ್ಣರಾಜ್  ಭಟ್ ಅವರನ್ನು 4 ನೇ ಅವಧಿಗೆ […]