# Tags

ಉಡುಪಿ ಫ್ರೆಂಡ್ಸ್ ಟ್ರೋಪಿ-2024 ಹಗ್ಗ ಜಗ್ಗಾಟ ಸ್ಪರ್ಧೆ (Udupi Friends Trophy -2024 Tug of War Compitition)

ಉಡುಪಿ ಫ್ರೆಂಡ್ಸ್ ಟ್ರೋಪಿ-2024 ಹಗ್ಗ ಜಗ್ಗಾಟ ಸ್ಪರ್ಧೆ ಹಗ್ಗಜಗ್ಗಾಟ ಕ್ರೀಡಾಂಗಣಕ್ಕೆ ಮಾತ್ರಾ ಸೀಮಿತವಾಗಲಿ– ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ  (Udupi) ಉಡುಪಿ: ಇಂದು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಉಳಿದಿರುವುದು ಕ್ರೀಡಾ ಕ್ಷೇತ್ರ ಮಾತ್ರಾ. ಹಗ್ಗ ಜಗ್ಗಾಟ ಸಂಸಾರ ಮತ್ತು ಸಮಾಜದಲ್ಲಿ ಉಂಟಾಗದೆ ಕೇವಲ ಕ್ರೀಡಾಂಗಣಕ್ಕೆ ಮಾತ್ರಾ ಸೀಮಿತವಾಗಲಿ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಉಡುಪಿ ಪ್ರೆಂಡ್ಸ್ ಮಹಿಳಾ ಹಗ್ಗ ಜಗ್ಗಾಟ ತಂಡ ಉಡುಪಿ ಇದರ ಪ್ರಥಮ ವರ್ಷದ ಅಂಗವಾಗಿ ಕೆಮ್ತೂರು ಸಾಧನಾ ಯುವಕ ಮಂಡಲ […]

ಪರಿಸರ ಉಳಿಸಲು ಶಿಕ್ಷಣ ಪ್ರೇರಣೆ ನೀಡಲಿ – ಕೇಮಾರು ಸ್ವಾಮೀಜಿ (Let education inspire to savethe environment : Kemaru Swamiji)

ಪರಿಸರ ಉಳಿಸಲು ಶಿಕ್ಷಣ ಪ್ರೇರಣೆ ನೀಡಲಿ – ಕೇಮಾರು ಸ್ವಾಮೀಜಿಕಟೀಲಿನಲ್ಲಿ ವಿಜ್ಞಾನವನ ಶಕ್ತಿ 2.೦ ಉದ್ಘಾಟನೆ (Kateelu) ಕಟೀಲು : ದೇವರು ಕ್ಷಮಿಸಿಯಾರು. ಆದರೆ ಪ್ರಕೃತಿ ಕ್ಷಮಿಸುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಪರಿಸರ ಉಳಿಸಲು ಇವತ್ತಿನ ಶಿಕ್ಷಣ ಪ್ರೇರಣೆ ನೀಡಬೇಕು ಎಂದು ಕೇಮಾರು ಸಾದೀಪನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ದುರ್ಗಾ ಕ್ಯಾಪ್ಸ್ ಫೌಂಡೇಶನ್ ಸೈನ್ಸ್ ಪಾರ್ಕ್ ವತಿಯಿಂದ ನಿರ್ಮಿತ 51 ಬಗೆಯ […]