# Tags

ಹವ್ಯಕ ಕೃಷಿ ರತ್ನ”ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆ” (Sawmya Pernaje got “Havyaka Krishi Rathna” Award)

ಹವ್ಯಕ ಕೃಷಿ ರತ್ನ”ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆ” ಡಿ. 27-29 ಬೆಂಗಳೂರು ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ (Putturu) ಪುತ್ತೂರು, ಪೆರ್ನಾಜೆ : ಬೆಂಗಳೂರು ಅರಮನೆ ಮೈದಾನದಲ್ಲಿ ಡಿ .27ರಿಂದ 29 ರವರೆಗೆ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಲಾಗುವ “ಹವ್ಯಕ ಕೃಷಿ ರತ್ನ” ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ  ಆಯ್ಕೆಯಾಗಿರುತ್ತಾರೆ.  ಈ ಪ್ರತಿಷ್ಠಿತ ಪ್ರಶಸ್ತಿಯು ಡಿ. 27ರಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು […]

ಪೆರ್ನಾಜೆಯಲ್ಲಿ ಸತತ ಮೂರು ದಿನಗಳಿಂದ ಬೀಡು ಬಿಟ್ಟ ಕಾಡಾನೆ, ಜನರಲ್ಲಿ ಆತಂಕ ( The Elephant problem in Pernaje : people are worried

ಪೆರ್ನಾಜೆಯಲ್ಲಿ ಸತತ ಮೂರು ದಿನಗಳಿಂದ ಬೀಡು ಬಿಟ್ಟ ಕಾಡಾನೆ, ಜನರಲ್ಲಿ ಆತಂಕ (Putturu, Pernaje) ಪುತ್ತೂರು, ಪೆರ್ನಾಜೆ: ಇತ್ತೀಚಿನ  ದಿನಗಳಲ್ಲಿ ಕೃಷಿ ಮಾಡುವುದೇ ತಪ್ಪೇನು ಎಂಬಂತೆ,  ಒಂದೆಡೆ ಕಾಡುಪ್ರಾಣಿಗಳ ಹಾವಳಿಯಾದರೆ ಮತ್ತೊಂದೆಡೆ ಮಳೆಯ ಚೆಲ್ಲಾಟದಿಂದ ಕೃಷಿಕ ಕಂಗಾಲಾಗಿದ್ದಾನೆ.  ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯು ಕಾಸರಗೋಡಿನ ಪರಪೆಯಿಂದ ಮುಗೇರು ಯರು ಸುಳ್ಯ ತಾಲೂಕು ಕನಕಮಜಲು  ರಕ್ಷಿತಾ ಅರಣ್ಯದಿಂದ ಕೂಡಿದೆ. ಈ ಪ್ರದೇಶದಲ್ಲಿ ಕಾಡಾನೆ ಕಾಟ ಹೆಚ್ಚಾಗಿದ್ದು, ಬಾಳೆ ತೋಟ, ಕಂಗಿನ ಮರಗಳನ್ನು ಆನೆ ಹಾನಿಗೊಳಸಿದೆ. ಕಳೆದ […]

ಸ್ವರ ಸಿಂಚನ ಸಂಗೀತೋತ್ಸವ -2024 : ಕುಮಾರ್  ಪೆರ್ನಾಜೆ, ಸೌಮ್ಯ ಪೆರ್ನಾಜೆ ದಂಪತಿಗಳಿಗೆ ಸನ್ಮಾನ (Swara Sinchana -2024 : Felicitation to Kumar Pernaje and Sawmya Pernaje)

 ಸ್ವರ ಸಿಂಚನ ಸಂಗೀತೋತ್ಸವ -2024 : ಕುಮಾರ್  ಪೆರ್ನಾಜೆ, ಸೌಮ್ಯ ಪೆರ್ನಾಜೆ ದಂಪತಿಗಳಿಗೆ ಸನ್ಮಾನ (Putturu) ಪುತ್ತೂರು : ಸಂಗೀತ ಶಾಲೆ ವಿಟ್ಲ, ಪಡಿಬಾಗಿಲು ಹಾಗೂ ಕೋಡಂದೂರು ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತೋತ್ಸವ, ಕರ್ನಾಟಕ ಶಾಸ್ತ್ರೀಯ ಸಂಗೀತ ಭಕ್ತಿಗಾನ ಸಂಗೀತ ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ವೈವಿಧ್ಯಮಯವಾಗಿ ನಡೆಯಿತು.  ಈ ಸಂದರ್ಭದಲ್ಲಿ  ರಾಷ್ಟ್ರೀಯ ಪುರಸ್ಕೃತ ಕುಮಾರ್  ಪೆರ್ನಾಜೆ ಮತ್ತು ಸೌಮ್ಯ ಪೆರ್ನಾಜೆ ದಂಪತಿಗಳನ್ನು ಸ್ವರ ಸಿಂಚನ ಸಂಗೀತ ಶಾಲೆಯ ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ರಘುರಾಮ ಶಾಸ್ತ್ರಿ ಕೊಡಂದೂರ್ ಶಾಲು ಹೊದಿಸಿ  […]

ಕೈ ರುಚಿ.. ರುಚಿ ರುಚಿಯಾದ ಅತಿ ರಸ ಅತ್ರಾಸ ತಯಾರಿ (Teasty athrasa …Athrasa)

 ಕೈ ರುಚಿ.. ರುಚಿ ರುಚಿಯಾದ ಅತಿ ರಸ ಅತ್ರಾಸ ತಯಾರಿ  ಚಿತ್ರ, ಬರಹ: ಸೌಮ್ಯ ಪೆರ್ನಾಜೆ  (Putturu) ಪುತ್ತೂರು : ಮನೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಂತೋಷವನ್ನು ನೀಡುತ್ತದೆ. ಆಹಾರದ ಬಗ್ಗೆ ಸ್ವಲ್ಪ ಹೊಗಳಿಕೆ ಸಿಕ್ಕಿದರಂತೂ ಬಹಳ ಖುಷಿ ಪಡುವ ನಮ್ಮವರು ಅವರ ಜೊತೆ ಸ್ವಲ್ಪ ಹೆಜ್ಜೆ ಹಾಕಿದರಂತೂ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಬೇರೆ. ತಿನ್ನೋದರಲ್ಲಿ ಬಾಯಿಯ ಕಂಟ್ರೋಲ್ ಯಾಕೆ…! ಇಂತಹ ಸಾತ್ವಿಕ ಆಹಾರ ಸವಿ ಸವಿ ರುಚಿಯ ದಿಡೀರಾಗಿ ಅತಿರಸ ಎಂದಾಗಲೇ ಬಾಯಿಯಲ್ಲಿ ನೀರೂರಿಸುವ […]

ಔಷಧೀಯ ಗುಣವುಳ್ಳ ಕಾಡುಪೀರೆ ನಮ್ಮ ಆರೋಗ್ಯ ರಕ್ಷಕ (spiny gourd is our health guard with medicinal)   

ಔಷಧೀಯ ಗುಣವುಳ್ಳ ಕಾಡುಪೀರೆ ನಮ್ಮ ಆರೋಗ್ಯ ರಕ್ಷಕ     ಚಿತ್ರ, ಬರಹ: ಕುಮಾರ್ ಪೆರ್ನಾಜೆ, ಪುತ್ತೂರು (Putturu) ಪುತ್ತೂರು: ಕಾಡು ಪೀರೆ, ಕಾಟು ಪೀರೆ ಎಂದೆಲ್ಲಾ ಹೆಸರಿನಿಂದ ಕರೆಯುವ ಈ ತರಕಾರಿ ಔಷಧೀಯ ಗುಣವುಳ್ಳದ್ದಾಗಿದ್ದು, ಜನರು ಇದನ್ನು ಬೆಳೆಯಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ.  ಕಾಡಿನಲ್ಲಿ ಬೆಳೆಯುತ್ತಿದ್ದ ಈ ತರಕಾರಿ, ಮಡಾ ಹಾಗಲಕಾಯಿ ಹೈಬ್ರಿಡ್ ತರಕಾರಿ ಇದೀಗ ಮಾರುಕಟ್ಟೆಗೆ ಬಂದಿದೆ. ಈ ಬಳ್ಳಿ ತರಕಾರಿಯನ್ನು ಇಂಗ್ಲೀಷ್ ನಲ್ಲಿ spiny gourd ಎಂದು ಕರೆಯುತ್ತಾರೆ.  ಇದರ ಇನ್ನೊಂದು ಹೆಸರು  […]