ಕುಂಭಾಶಿ – ಆನೆಗುಡ್ಡೆ ಜಾತ್ರೆಯ ಅಂಗವಾಗಿ ಪಂಚವರ್ಣದಿಂದ 232ನೇ ಸ್ವಚ್ಛತಾ ಅಭಿಯಾನ (23nd Cleanliness campaign by Panchavarna as part of Kumbhashi – Anegudde Fastival)
ಕುಂಭಾಶಿ – ಆನೆಗುಡ್ಡೆ ಜಾತ್ರೆಯ ಅಂಗವಾಗಿ ಪಂಚವರ್ಣದಿಂದ 232ನೇ ಸ್ವಚ್ಛತಾ ಅಭಿಯಾನ (Kota) ಕೋಟ : ಡಿ.5 ರಂದು ಕುಂಭಾಶಿಯ ಆನೆಗುಡ್ಡೆ ಶ್ರೀವಿನಾಯಕ ದೇಗುಲದ ವಾರ್ಷಿಕ ಜಾತ್ರೋತ್ಸವ ಜರಗಲಿದ್ದು, ಆಪ್ರಯುಕ್ತ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ 232ನೇ ಸ್ವಚ್ಛತಾ ಅಭಿಯಾನ ಭಾನುವಾರ ದೇಗುಲದ ವಠಾರ ಸ್ವಚ್ಛಗೊಳಿಸುವ ಮೂಲಕ ನೆರವೇರಿತು. ದೇಗುಲದ ಮೊಕ್ತೇಸರರಾದ ಶ್ರೀರಮಣ ಉಪಾಧ್ಯಾಯ ಚಾಲನೆ ನೀಡಿದರು. ದೇಗಲದ ಮೊಕ್ತೇಸರ ವೃಂದ, […]