# Tags

ಭಾಷೆ ಎಂದರೆ ಸರ್ವಸ್ವ- ಲಕ್ಷ್ಮೀಶ ತೋಳ್ಪಾಡಿ(Language is everything : Laxmisha Tholpady)

ಭಾಷೆ ಎಂದರೆ ಸರ್ವಸ್ವ– ಲಕ್ಷ್ಮೀಶ ತೋಳ್ಪಾಡಿ ಕಟೀಲು ನುಡಿಹಬ್ಬ ಸಮಾರೋಪ (Kateelu) ಕಟೀಲು : ಭಾಷೆ ಕೇವಲ ವ್ಯಾವಹಾರಿಕ ಅಲ್ಲ, ಎಲ್ಲವೂ ಹೌದು. ಭಾಷೆ ಎಂದರೆ ಮನುಷ್ಯನ ಸರ್ವಸ್ವ ಎಂದು ಕಟೀಲು ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ನುಡಿಹಬ್ಬ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಭಾಷೆ ಇಲ್ಲ ಎಂದರೆ  ಚರಿತ್ರೆಯೇ ಇಲ್ಲ ಎನ್ನುವ ಅರ್ಥವೂ ಆಗುತ್ತದೆ. ನಡೆದಂತೆ ನುಡಿ, ನುಡಿದಂತೆ ನಡೆ ಎನ್ನುವುದು ಭಾಷೆ ಎಂದು ಮಾತಿನ ಬಗ್ಗೆ ಮಾತಿದೆ. ನೃತ್ಯ, ಯಕ್ಷಗಾನ ಹೀಗೆ ಎಲ್ಲ ಕಡೆಯೂ […]