ಲಿಯೋ ಸಿಂಕ್ 2024 ನೃತ್ಯ ಸ್ಪರ್ಧೆ, ವಿದ್ಯಾರ್ಥಿ ವೇತನ ವಿತರಣೆ (Leo sink 2024 Dance Competition, Scolorship Distribution)
ಲಿಯೋ ಸಿಂಕ್ 2024 ನೃತ್ಯ ಸ್ಪರ್ಧೆ, ವಿದ್ಯಾರ್ಥಿ ವೇತನ ವಿತರಣೆ (Mangaluru) ಮಂಗಳೂರು : ಯುವ ಶಕ್ತಿ ಸದುದ್ದೇಶದಿಂದ ಒಂದಾಗಿ ಕೆಲಸ ಮಾಡಿದಾಗ ಯಾವುದೇ ಕಾರ್ಯವು ಅಸಾಧ್ಯವಲ್ಲ ಎಂದು ಲಯನ್ಸ್ ಸಂಸ್ಥೆಯ ಪೂರ್ವ ಅಂತಾರಾಷ್ಟ್ರೀಯ ನಿರ್ದೇಶಕ ವಿ ವಿ ಕೃಷ್ಣ ರೆಡ್ಡಿ ಹೇಳಿದರು. ಅವರು ಪುರಭವನದಲ್ಲಿ ನಡೆದ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ಲಯನ್ಸ್ ಜಿಲ್ಲೆ 317 ಡಿ ಯ ಲಿಯೋ ಜಿಲ್ಲೆಯ ವತಿಯಿಂದ ಆಯೋಜಿಸಲ್ಪಟ್ಟ ನೃತ್ಯ ಸ್ಪರ್ಧೆ ಲಿಯೋ ಸಿಂಕ್ 2024 ರ ಸಮಾರೋಪ ಸಮಾರಂಭದಲ್ಲಿ […]