ಮಜೂರು ಗ್ರಾಪಂನಲ್ಲಿ ಆರೋಗ್ಯದ ಕುರಿತಾದ ತರಬೇತಿ ಕಾರ್ಯಕ್ರಮ (Health Program at Majuru Grama Panchayath)
ಮಜೂರು ಗ್ರಾಪಂನಲ್ಲಿ ಆರೋಗ್ಯದ ಕುರಿತಾದ ತರಬೇತಿ ಕಾರ್ಯಕ್ರಮ (Majuru) ಮಜೂರು: ಮಜೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಆರೋಗ್ಯ ಕಾರ್ಯಪಡೆ ಸದಸ್ಯರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮವನ್ನು ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರುರವರು ಉದ್ಘಾಟಿಸಿದರು. ಶ್ರೀಮತಿ ಚಂದ್ರಕಲಾ, BHEO ರವರು ಆರೋಗ್ಯದ ಕುರಿತಾಗಿ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿಲಾಸಿನಿ, ಸದಸ್ಯರಾದ ಶ್ರೀಮತಿ ಸಹನಾ ತಂತ್ರಿ, ಶ್ರೀಮತಿ ಜ್ಯೋತಿ, ಕು. ವನಿತಾ, […]