ಮಕ್ಕಳು ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಕಲಿಸಿ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme suresh Shetty)
ಮಕ್ಕಳು ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಕಲಿಸಿ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿ (Padubidri) ಪಡುಬಿದ್ರಿ : ಮಗು ಪರೀಕ್ಷೆಯಲ್ಲಿ ಸೋತರೆ ಚಿಂತೆಯಿಲ್ಲ, ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಹೃದಯದಲ್ಲಿ ಪಸರಿಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಲಹೆ ನೀಡಿದರು. ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಂದಿಕೂರು ಎಜುಕೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿಯನ್ನು […]