# Tags

ಪಡುಬಿದ್ರಿ ಗ್ರಾ. ಪಂ. ಸದಸ್ಯೆ ಶಿವಮ್ಮನಿಧನ  (Padubidri Grama Panchayath Member Shivamma passes away)

 ಪಡುಬಿದ್ರಿ ಗ್ರಾ. ಪಂ. ಸದಸ್ಯೆ ಶಿವಮ್ಮನಿಧನ ಪಡುಬಿದ್ರಿ, ಡಿ. 4: ಪಾದೆಬೆಟ್ಟು ನಿವಾಸಿ ಶಿವಮ್ಮ(62) ಡಿ. 3ರಂದು (ಮಂಗಳವಾರ) ಅಸೌಖ್ಯದಿಂದ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಈರ್ವರು ಸಹೋದರಿಯರನ್ನು ಅಗಲಿದ್ದಾರೆ. ಪಡುಬಿದ್ರಿ ಗ್ರಾ. ಪಂ. ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿದ್ದ ಶಿವಮ್ಮ ಅವರು ಸತತ ಮೂರನೇ ಬಾರಿಗೆ ಪಡುಬಿದ್ರಿ ಗ್ರಾ. ಪಂ. ನ ಪಾದೆಬೆಟ್ಟು ಮೂರನೇ ವಾರ್ಡ್ನ ಭಾಜಪ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದರು.  ಶಿವಮ್ಮನವರು ಗ್ರಾಮಾಭಿವೃದ್ಧಿಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪಾದೆಬೆಟ್ಟು […]