ಹನಿಟ್ರ್ಯಾಪ್ ಪ್ರಕರಣ : ಉಚ್ಚಿಲದ ಯುವಕ, ಎರ್ಮಾಳಿನ ಮಹಿಳೆ ಸಹಿತ ನಾಲ್ವರು ಸಿಸಿಬಿ ಪೊಲೀಸ್ ವಶಕ್ಕೆ(Honeytrap case : Youth of Uchila along with woman of yermal, Four arrested by CCB Police)
ಹನಿಟ್ರ್ಯಾಪ್ ಪ್ರಕರಣ : ಉಚ್ಚಿಲದ ಯುವಕ, ಎರ್ಮಾಳಿನ ಮಹಿಳೆ ಸಹಿತ ನಾಲ್ವರು ಸಿಸಿಬಿ ಪೊಲೀಸ್ ವಶಕ್ಕೆ (Padubidri) ಪಡುಬಿದ್ರಿ : ಬೆಂಗಳೂರಿನಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಉಚ್ಚಿಲ ಸುಭಾಷ್ ರಸ್ತೆಯ ಅಭಿಷೇಕ್ ಮತ್ತು ಎರ್ಮಾಳಿನ ತಬಸ್ಸುಂ ಬೇಗಂರವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಪಡುಬಿದ್ರಿ ಪೊಲೀಸರ ಸಹಾಯದಿಂದ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಖಾಸಗಿ ವಿಡಿಯೋ ಇದೆ ಎಂದು ಬೆಂಗಳೂರಿನಲ್ಲಿ ಪ್ರೊಫೆಸರ್ ಒಬ್ಬರಿಗೆ ಬ್ಲಾಕ್ ಮೇಲ್ ಮಾಡಿ 2.5 ಕೋಟಿ ರೂ. ಹಣ ಪಡೆದ ಎರ್ಮಾಳು ಗ್ರಾಮದ ತಬಸ್ಸುಂ […]