ಪಡುಬಿದ್ರಿ ಜ್ಞಾನಮಂದಿರ: ಭೀಮ ವಾಟರ್ ಪ್ಯೂರಿಫಯರ್‌ನ ಉದ್ಘಾಟನೆ (padubidri Gyana Mandira : Inauguration of Bhima Water Purifier)
ಪಡುಬಿದ್ರಿ ಜ್ಞಾನಮಂದಿರ: ಭೀಮ ವಾಟರ್ ಪ್ಯೂರಿಫಯರ್‌ನ ಉದ್ಘಾಟನೆ (Padubidri) ಪಡುಬಿದ್ರಿ, ಡಿ.9 : ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸರ್ವೋಚ್ಚ ಸಂಸ್ಥೆ ಶ್ರೀ ವನದುರ್ಗಾ ಟ್ರಸ್ಟ್ ಆಡಳಿತದ ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಲ್ಲಿ ಭೀಮ ಜ್ಯುವೆಲ್ಲರ್ಸ್ ಸಂಸ್ಥೆಯು ಸಾರ್ವಜನಿಕ ಸೇವೆಗಾಗಿ ಹಸ್ತಾಂತರಿಸಿದ ಸುಮಾರು 1.5 ಲಕ್ಷ ರೂ. ಅಂದಾಜು ಮೌಲ್ಯದ ವಾಟರ್ ಪ್ಯೂರಿಫಯರ್‌ಅನ್ನು ಲೋಕಾರ್ಪಣೆಗೈಯ್ಯಲಾಯಿತು. ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಸುರೇಶ್ ರಾವ್ ಅವರು ಘಟಕವನ್ನು ಉದ್ಘಾಟಿಸಿದರು. ಭೀಮಾ ಜ್ಯುವೆಲ್ಲರ್ಸ್‌ನ ಸೇಲ್ಸ್ ಆ್ಯಂಡ್ ಆಪರೇಶನ್ ಮ್ಯಾನೇಜರ್ ಗುರುಪ್ರಸಾದ್ […]