ಮಂಗಳೂರು: ಬೊಲೆರೋ ವಾಹನದಲ್ಲಿ ಬೆಂಕಿ ಆಕಸ್ಮಿಕ, ವಾಹನ ಭಸ್ಮ ಪ್ರಯಾಣಿಕರು ಪಾರು (Mangaluru : A Accidental fire in Bolero vehicle, passengers escaped after burning vehicle)
ಮಂಗಳೂರು: ಬೊಲೆರೋ ವಾಹನದಲ್ಲಿ ಬೆಂಕಿ ಆಕಸ್ಮಿಕ, ವಾಹನ ಭಸ್ಮ ಪ್ರಯಾಣಿಕರು ಪಾರು (Mangaluru) ಮಂಗಳೂರು: ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ಜಾಯ್ ಅಲುಕಾಸ್ ಆಭರಣ ಮಾಲಿಗೆಯ ನೌಕರರನ್ನು ಕೊಂಡೊಯ್ಯುತ್ತಿದ್ದ ಬೊಲೆರೋ ವಾಹನವೊಂದು ಆಕಸ್ಮಿಕ ಬೆಂಕಿ ತಗಲಿ ಸುಟ್ಟು ಭಸ್ಮವಾದ ಘಟನೆ ಪಾಂಡೇಶ್ವರ ಬಳಿ ಸಂಭವಿಸಿದೆ. ಜಾಯ್ ಅಲುಕಾಸ್ ಸಿಬ್ಬಂದಿ ಕೆಲಸ ಮುಗಿಸಿ ಬೊಲೆರೋ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಇಂಜಿನಿನಲ್ಲಿ ಬೆಂಕಿ ಕಂಡು ಬಂದಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಬೆಂಕಿ ಯಾವುದೇ ಸ್ಥಿಮಿತಕ್ಕೆ ಬಂದಿಲ್ಲ. ಪಾಂಡೇಶ್ವರ […]