ಗಿಲಿಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್‌ರವರಿಗೆ ಸಾರ್ವಜನಿಕ ಅಭಿನಂದನೆ (A Public tribute to Gili Gili Magicʼs Prof. Shankar)
ಗಿಲಿಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್‌ರವರಿಗೆ ಸಾರ್ವಜನಿಕ ಅಭಿನಂದನೆ ನಾಡಿನ ಕಲಾವಿದರೆಲ್ಲ ಸಮಾಜದ ಋಣ ತೀರಿಸಲಿ : ಸಚ್ಚಿದಾನಂದ ಭಾರತೀ ಶ್ರೀ ಆಶೀರ್ವಚನ (Udupi) ಉಡುಪಿ : ಬದುಕಿನ ಸತ್ಯ, ಮಾಯೆಯ ನೆಲೆಯ ಜೀವನದಲ್ಲಿ ಪ್ರೊ. ಶಂಕರ್ ಅವರು ಕಲೆಗಾಗಿ ಬದುಕಿದ ವ್ಯಕ್ತಿ. ಮ್ಯಾಜಿಕ್ ಮೂಲಕವೂ ಜನರ ಮದ್ಯವ್ಯಸನ ಮುಕ್ತ ಬದುಕಿಗೆ ಕೊಡುಗೆ ನೀಡಿದ್ದಾರೆ. ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು ಎಂದು ಜಗದ್ಗುರು […]