ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಯೋಜನೆಯಲ್ಲಿ ಜಲಾನಯನ ತರಬೇತಿ (Watershed training in Sri Kshethra Dharmastala Village development project planing)
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಯೋಜನೆಯಲ್ಲಿ ಜಲಾನಯನ ತರಬೇತಿ (Adamaru) ಅದಮಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಅದಮಾರು ಕಾರ್ಯಕ್ಷೇತ್ರದ ಅದಮಾರು ಯುವಕ ಮಂಡಲದ ಸಭಾಭವನದಲ್ಲಿ ಜಲಾನಯನ ತರಬೇತಿ ಕಾರ್ಯಕ್ರಮ ನೆರವೇರಿತು. ಈ ತರಬೇತಿಯನ್ನು ಪ್ರಗತಿಪರ ಕೃಷಿಕರಾದ ದೀಪಕ್ ಬೈಲೂರು ಉದ್ಘಾಟಿಸಿ ಮಾಹಿತಿ ನೀಡಿದರು. ಮಳೆನೀರು ಕೊಯ್ಲು ವ್ಯವಸ್ಥೆಯು ಅಂತರ್ಜಲ ವೃದ್ಧಿ ಮಾಡುತ್ತದೆ ಮತ್ತು ಭೂಮಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಅಂತರ್ಜಲವನ್ನು ಮರುಪೂರಣ ಮಾಡುತ್ತದೆ. ಕಡಿಮೆ ಮಳೆ ಬಿದ್ದರೂ ಸಹ […]