ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದು: ಮಂಜುನಾಥ್ ಎಸ್.ಕೆ (Responsibility for every Cooperative with Board of Directors : Manjunatha SK)
ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದು: ಮಂಜುನಾಥ್ ಎಸ್.ಕೆ (Udupi) ಉಡುಪಿಃ ಸೌಹಾರ್ದ ಸಹಕಾರಿ ಬೆಳವಣಿಗೆಯಲ್ಲಿ ಸಹಕಾರಿಯ ಆಡಳಿತ ಮಂಡಳಿಯ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲಾ ನಿರ್ದೇಶಕ ಮಂಜುನಾಥ್ ಎಸ್.ಕೆ. ಹೇಳಿದ್ದಾರೆ. ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಉಡುಪಿ ಡಯಾನ ಹೊಟೇಲಿನ ಸಭಾಭವನದಲ್ಲಿ ಉಡುಪಿ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ […]