# Tags

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ನಿಂದ ನಾರ್ವೆಯ ವಿಲ್ಸನ್‌ ಎಎಸ್‌ಎಗೆ ತನ್ನ ಮೊದಲ ರಫ್ತುಆದೇಶ ಬಿಡುಗಡೆ (Udupi Cochin Shipyard Limited, launches its first export order for Wilson ASA, Norway)

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ನಿಂದ ನಾರ್ವೆಯ ವಿಲ್ಸನ್‌ ಎಎಸ್‌ಎಗೆ ತನ್ನ ಮೊದಲ ರಫ್ತುಆದೇಶ ಬಿಡುಗಡೆ (Udupi) ಉಡುಪಿ, ಡಿ. 16 : ಭಾರತದ ಪ್ರಮುಖ ಶಿಪ್‌ಯಾರ್ಡ್ – ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ ಇಂದು (ಸೋಮವಾರ) ನಾರ್ವೆಯ ಮೆಸಸ್ ವಿಲ್ಸನ್‌ ಎಎಸ್‌ಎಗೆ ನಿರ್ಮಿಲಾಗುತ್ತಿರುವ 3800 ಟಿಡಿಡಬ್ಲ್ಯು ಜನರಲ್‌ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆಯು ಭಾರತ ಸರ್ಕಾರದ “ಆತ್ಮ ನಿರ್ಭರ ಭಾರತ” ಮತ್ತು […]