ಬೆಳ್ತಂಗಡಿ: ವಿದ್ಯುತ್ ಶಾಕಿಗೆ ವಿದ್ಯಾರ್ಥಿ ಬಲಿ (Student dies of electric shock)
ಬೆಳ್ತಂಗಡಿ: ವಿದ್ಯುತ್ ಶಾಕಿಗೆ ವಿದ್ಯಾರ್ಥಿ ಬಲಿ (Belthangadi) ಬೆಳ್ತಂಗಡಿ: ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ಪೆರೊಡಿತ್ತಾಯನ ಕಟ್ಟೆ ಬಳಿ ಘಟಿಸಿದೆ. ತೆಂಕ ಕಾರಂದೂರು ಪೆರೋಡಿತ್ತಾಯನ ಕಟ್ಟೆ ಬಳಿಯ ಮನೆಯ ವಿದ್ಯಾರ್ಥಿ ಸ್ಟೀಪನ್ (14) ಮೃತಪಟ್ಟ ಬಾಲಕ. ಈತ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ಕ್ರಿಸ್ ಮಸ್ ಪ್ರಯುಕ್ತ ಬುಧವಾರ ಸಂಜೆ ಸಾಂತಕ್ಲಾಸ್ ಬರುವ ಹಿನ್ನೆಲೆಯಲ್ಲಿ ಗೋದಳಿಗೆ ವಿದ್ಯುತ್ ಅಲಂಕಾರ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಅವಘಡ ಸಂಭವಿಸಿದೆ. ತಕ್ಷಣ […]